ಮುಂದೆ ಹೊರಟಿದ್ದ ವಾಹನ ಓವರ್ ಟೇಕ್ ಮಾಡಲು ಹೋಗಿ. ಕೆ ಎಸ್ ಆರ್ ಟಿ ಸಿ ಬಸ್ ಗೆ ಇನ್ನೋವಾ ಕಾರು ಡಿಕ್ಕಿ. ಇನ್ನೋವಾ ಕಾರು ಚಾಲಕ ಸ್ಥಳದಲ್ಲೇ ಸಾವು. ಹೂಲಗೇರಿ ಗ್ರಾಮದ ಬಳಿ ಹುಬ್ಬಳ್ಳಿ -ವಿಜಯಪುರ ಹೆದ್ದಾರಿಯಲ್ಲಿ ಘಟನೆ.ಬಸ್ ಎದುರಿನ ಗಾಜು ಜಖಂ. ನುಜ್ಜುಗುಜ್ಜಾದ ಕಾರು.ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯ.ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ಪರಿಶೀಲನೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹೂಲಗೇರಿ ಗ್ರಾಮ. ಹುಬ್ಬಳ್ಳಿ ಮಾರ್ಗ ಹೊರಟಿದ್ದ ಇನ್ನೋವಾ ಕಾರು. ಬಾಗಲಕೋಟೆ ಮಾರ್ಗ ಬರ್ತಿದ್ದ ಬಸ್.