Download Now Banner

This browser does not support the video element.

ಕೊಪ್ಪಳ: ನಗರದಲ್ಲಿ ಎರಡು ದಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 5 ನೇ ರಾಜ್ಯ ಸಮ್ಮೇಳನ ಜಾಗೃತಿ ಜಾಥಾ

Koppal, Koppal | Aug 24, 2025
ಕೊಪ್ಪಳ ನಗರದಲ್ಲಿ ಅಗಸ್ಟ್ 24 ಹಾಗೂ 25 ರಂದು ಎರಡು ದಿನ ನಡೆಯುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 5 ನೇ ರಾಜ್ಯ ಸಮ್ಮೇಳನದ ನಿಮಿತ್ತ ಕೊಪ್ಪಳ ನಗರದಲ್ಲಿ ಜಾಗೃತಿ ಜಾತಾ ಕಾರ್ಯಕ್ರಮ ಇಂದು ನಡೆಯಿತು. ಆಗಸ್ಟ್ 24 ರಂದು ಮಧ್ಯಾಹ್ನ 1-00 ಗಂಟೆಗೆ ಸಮ್ಮೆಳನ ಆರಂಭಕ್ಕೂ ಮುನ್ನ ಕಾರ್ಮಿಕರು ಅಶೋಕ ಸರ್ಕಲ್ ನಿಂದ ಮೇಘರಾಜ ಕಲ್ಯಾಣ ಮಂಟಪಕ್ಕೆ ಮೆರವಣಿಗೆ ಮೂಲಕ ತಲುಪಿದರು ನಂತರ ಸಮ್ಮೇಳನ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಕರು ಉಪಸ್ಥಿತರಿದ್ದರು
Read More News
T & CPrivacy PolicyContact Us