ಮೊನ್ನೆ ನಡೆದ ವಿಧಾನಸಭೆಯಲ್ಲಿ ಡಿಕೆಶಿವಕುಮಾರ ಅವರು ಭಾವನೆಗಳನ್ನ ಹೊರ ಹಾಕಿದ್ದಾರೆ ಮನಸ್ಸಿನ ಒಳಗೆ ಇದ್ದ ಭಾವನೆ ಹೊರ ಹಾಕಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಇದೀನಿ ಅಂತಾ ನಂತರ ನೆನಪು ಬಂದಿದೆ ನಾನು ಹುಟ್ಟ ಕಾಂಗ್ರೆಸ್ ನವನು ಅಂತಾ ಹೇಳಿದ್ರೂ,ಕ್ಷಮೆ ಕೇಳಬೇಕು ಅಂದ್ರೇ ಕ್ಷಮೆನೂ ಕೇಳ್ತೆನಿ ಅಂತಾ ಹೇಳಿದ್ರೂ ಬಹಳಷ್ಟು ಕಾಂಗ್ರೆಸ್ ನಾಯಕರಲ್ಲಿ ಆರ್‌ಎಸ್‌ಎಸ್ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ರಾಹುಲ್ ಗಾಂಧಿ,ಖರ್ಗೆ ಅವರು ಕಲ್ಸಿದ್ದಕ್ಕೆ ವಿರೋಧ ಮಾಡ್ತಾರೆ ಡಿಕೆ ಶಿವಕುಮಾರ್ ತಮ್ಮ ಮಾತನ್ನ ವಾಪಾಸ್ ಪಡೆದಿಲ್ಲ ಬರೀ ಕ್ಷಮೆ ಕೇಳಿದ್ದಾರೆ ನಿಮ್ಮ ಮನಸ್ಸಿನಲ್ಲಿ ಎನಿದೆ ಅದರಂತೆ ನಡೆದುಕೊಳ್ಳಿ ಯಾರದೋ ತುಷ್ಟಿಕರಣಕ್ಕಾಗಿ ಈ ರೀತಿ ಮಾಡಬೇಡಿ ಎಂದು ಇಂದು ಗುರುವಾರ 2 ಗಂಟೆಗೆ ಮಾತನಾಡಿದರು