ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯೋಗಿಕೊಳ್ಳದ ಬಳಿ ಉಕ್ಕಿ ಹರಿವ ಮಾರ್ಕಂಡೇಯ ನದಿಯಲ್ಲಿ ಈಜುವ ಸಾಹಸಕ್ಕೆ ಕೈ ಹಾಕಿ ನೀರಲ್ಲಿ ಕಣ್ಮರೆಯಾದ ವ್ಯಕ್ತಿ ಧೀರಜ್ ಸಿಂಗ್ (23) ಕಣ್ಮರೆಯಾಗಿರುವ ವ್ಯಕ್ತಿಯಾಗಿದ್ದು ಸ್ಪೈಸ್ ಗಾರ್ಡನ್ ಎಂಬ ಹೊಟೇಲ್ ನಲ್ಲಿ ಕಾರ್ಮಿಕನಾಗಿದ್ದ ಧೀರಜ್ ಉತ್ತರಾಖಾಂಡದಿಂದ ಕೆಲಸಕ್ಕೆಂದು ಗೋಕಾಕಕ್ಕೆ ಬಂದಿದ್ದ ಧೀರಜ್ ನಿನ್ನೆ ಸಂಜೆ ನದಿಯಲ್ಲಿ ಈಜುವ ಹುಚ್ಚು ಸಾಹಕ್ಕೆ ಕೈ ಹಾಕಿದ್ದ ಧೀರಜ್ ನಿನ್ನೆಯಿಂದಲೂ ಧೀರಜ್ ಗಾಗಿ ಹುಡುಕಾಟ ನಡೆಸುತ್ತಿರೋ ಪೊಲೀಸರು ಇಂದು ಗುರುವಾರ 12 ಗಂಟೆಗೆ ಅಗ್ನಿಶಾಮಕ ದಳದಿಂದ ನಿರಂತರ ಹುಡುಕಾಟ ನಡೆದಿದ್ದು ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ