ದೆವ್ವ ಬಿಡಿಸಲು ಆಂದ್ರಪ್ರದೇಶದಿಂದ ಕರ್ನಾಟಕ್ಕೆ ಬಂದು ಸಾವನ್ನಪ್ಪಿದ ಸ್ವಾಮಿಜಿಯನ್ನ ನೆನೆದು ಗಂಗಾವತಿ ನಗರದಲ್ಲಿ ಮಂಗಳ ಮುಖಿಯರು, ಕಣ್ಣಿರು ಹಾಕಿದ್ದಾರೆ. ಗಂಗಾವತಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿದ ಮಗಳಮುಖಿ ಭಕ್ತರು, ಲಕ್ಷ್ಮಯ್ಯ ಸ್ವಾಮಿಜಿಯನ್ನ ನೆನೆದು ಕಣ್ಣಿರು ಹಾಕಿದ್ದಾರೆ. ಸೋಮವಾರ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡಲು ಹೋದ ವೇಳೆ ನದಿಯಲ್ಲಿ ಮುಳುಗಿ ಆಂದ್ರ ಪ್ರದೇಶ ಮೂಲದ ಲಕ್ಷ್ಮಯ್ಯ ಸ್ವಾಮಿಜಿ ಎಂಬುವವರು ಸಾವನ್ನಪ್ಪಿದ್ದರು...