ಧರ್ಮ ರಕ್ಷಣೆ ಗಾಗಿ ಧರ್ಮಸ್ಥಳ ಚಲೋ ಕಾರ್ಯಕ್ರಮ ಸ್ವಾಭಿಮಾನಿ ಜನತಾ ಪಕ್ಷದ ವತಿಯಿಂದ ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯಲ್ಲಿ ಹಮ್ಮಿಕೊಂಡಿದ್ದು ಬಸ್ ಗಳಿಗೆ ಆನಂದ ಗುರೂಜಿ ಚಾಲನೆ ನೀಡಿದ್ದಾರೆ ಈ ವೇಳೆ ಮಾತನಾಡಿದ ಸ್ವಾಭಿ ಬಾನಿ ಜನತಾ ಪಕ್ಷದ ಸಂಸ್ಥಾಪಕ ಹೂಡಿ ವಿಜಯಕುಮಾರ್ ಇತ್ತೀಚೆಗೆ ಧರ್ಮಸ್ಥಳದ ಬಗ್ಗೆ ಆರೋಪಗಳು ಬರುತಿದ್ದು, ಕೆಲವರು ಅಪಪ್ರಚಾರದಿಂದ ಭಕ್ತರಿಗೆ ಮುಜಗರ ಮತ್ತು ಭಯ ಉಂಟು ಮಾಡುತ್ತಿದ್ದಾರೆ ಅದರ ವಿರುದ್ಧ ಕಾನೂನು ಹೋರಾಟ ನಡೆಯುವತ್ತಿದೆ ಧರ್ಮ ಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರಲ್ಲಿ ಧೈರ್ಯತುಂಬಿ ಅವರೊಟ್ಟಿಗೆ ಭಕ್ತರಾದ ನಾವು ಇದ್ದೆವೆ ಎಂದು ಹೇಳುವುದರ ಜತೆಗೆ ಹಿಂದ