ನಿತಂತರ ಮಳೆ ಹಿನ್ನೆಲೆ. ಬಾಗಲಕೋಟೆ ನಗರದ ಕಿಲ್ಲಾಗಲ್ಲಿ ಕುಸಿದ ನಾಲ್ಕು ಮನೆಗಳು. ಮನೆಗಳ ಮೇಲ್ಛಾವಣಿ ಹಾಗೂ ಗೋಡೆ ಕುಸಿತ.ಓರ್ವ ವೃದ್ಧೆಗೆ ಗಾಯ. ಬಾಗಲಕೋಟೆ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಸ್ಥಳಕ್ಕೆ ಭೇಟಿ.ಕುಸಿದ ಮನೆಗಳ ವೀಕ್ಷಣೆ ಮಾಡಿದ ಮಾಜಿ ಶಾಸಕ ಚರಂತಿಮಠ. ಸ್ಥಳದಲ್ಲೇ ಬಾಗಲಕೋಟೆ ತಹಶೀಲ್ದಾರ ಹಾಗೀ ನಗರಸಭೆ ಪೌರಾಯುಕ್ತರಿಗೆ ದೂರಣವಾಣಿ ಕರೆ ಮಾತನಾಡಿದ ಚರಂತಿಮಠ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹ.ಸ್ಥಳೀಯರ ಆರೋಗ್ಯ ವಿಚಾರಣೆ. ಈ ವೇಳೆ ಸ್ಥಳೀಯ ಮುಖಂಡರು ಸಾಥ್