ವಿಡಿಯೋ ಕಾಲ್ ಮಾಡಿ ವ್ಯಕ್ತಿಯೊಬ್ಬರಿಗೆ ನಗ್ನ ವಿಡಿಯೋವನ್ನು ಮುಖ ಮಾರ್ಪಿಗ್ ಮಾಡಿ ವ್ಯಕ್ತಿಯೊಬ್ಬರ ವಾಟ್ಸಪ್ ಗೆ ಕಳಿಸಿ ಬೆದರಿಸಿ 5 ಲಕ್ಷ ವಂಚಿಸಿದ ಪ್ರಕರಣದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ರಾಜಸ್ಥಾನ ಮೂಲದ ಜೈ ಹಿಂದ್ ಮೊಹಮ್ಮದ್ 19 ವರುಷ ಎಂಬಾತ ನನ್ನ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.