ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟು ಗ್ರಾಮದ ಶಂಕರ್ ಲಿಂಗ ಜಾತ್ರೆ ಶನಿವಾರ ಸಂಜೆ ಐದು ಮೂವತ್ತಕ್ಕೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಜಂಗಿ ಕುಸ್ತಿ ನೇರದ ಪ್ರೇಕ್ಷಕರ ಗಮನ ಸೆಳೆಯಿತು. ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಡಾ. ಪ್ರಕಾಶ್ ಪಾಟೀಲ್ ಗಣ್ಯರಾದ ಸಂಭಾಜಿ ಪಾಟೀಲ್ ರಾಜಕುಮಾರ್ ಪಾಟೀಲ್ ರಂಜಿತ್ ಮಂಕರೇ ಜ್ಞಾನೇಶ್ವರ್ ಬೋಸ್ಲೆ ಇದ್ದರು.