Download Now Banner

This browser does not support the video element.

ಬೀದರ್: ಸೆ‌.17ರಿಂದ ಅ.2ರ ವರೆಗೆ ನಡೆಯಲಿರುವ ಸೇವಾ ಪಾಕ್ಷಿಕ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಸಹಕರಿಸಿ;ನಗರದಲ್ಲಿ ಶಾಸಕ ಡಾ: ಶೈಲೇಂದ್ರ ಬೆಲ್ದಾಳೆ ಮನವಿ

Bidar, Bidar | Sep 13, 2025
ಬೀದರ್: ನಗರದಲ್ಲಿ ಇರುವ ಕಚೇರಿಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ದಿ. ಸೆ. 17 ರಿಂದ ಅಕ್ಟೋಬರ್ 2ರ ವರೆಗೆ ನಡೆಯಲಿರುವ ಸೇವಾ ಪಾಕ್ಷಿಕ ಕುರಿತು ನಡೆದ ಸಭೆಯಲ್ಲಿ ಶಾಸಕ ಡಾ: ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡು ಮಾತನಾಡಿ, ಸೇವಾ ಪಾಕ್ಷಿಕ ಕಾರ್ಯಾಗಾರದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು
Read More News
T & CPrivacy PolicyContact Us