ಮೈಸೂರಿನ ಚಾಮುಂಡಿ ಬೆಟ್ಟದ ದೇವಿಕೆರೆ ರಸ್ತೆಯ ಬದಿಯಲ್ಲಿರುವ ಅಡ್ಡಗೋಡೆ ಮೇಲೆ ರಾಜಾರೋಷವಾಗಿ ರಾಜ ಗಾಂಭೀರ್ಯದಿಂದ ಕುಳಿತಿರುವ ಚಿರತೆ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಸಾರ್ವಜನಿಕರೊಬ್ಬರ ಮೊಬೈಲ್ ನಲ್ಲಿ ಸೆರೆಯಾದ ಚಿರತೆ ಕ್ಯಾಮೆರಾಗೆ ಫೋಸ್ ಕೊಡುವಂತೆ ಯಾವುದಕ್ಕೂ ಹೆದರದೆ ಕುಳಿತ ಚಿರತೆ ಚಿರತೆಯನ್ನು ಬಹಳ ಹತ್ತಿರದಿಂದ ಸೆರೆ ಹಿಡಿದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸದ್ಯ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಾಮುಂಡಿ ಬೆಟ್ಟದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದಾರೆ.