ದೇವನಹಳ್ಳಿ.ಬೋವಿ ನಿಗಮ ಅಧ್ಯಕ್ಷ ರವಿ ಕುಮಾರ್ ಮೇಲೆ ಪರ್ಸೆಂಟೇಜ್ ಆರೋಪ. ದೇವನಹಳ್ಳಿಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ. ಈಗ ಬೋವಿ ನಿಗಮ ಇಲಾಖೆ ಮುಖ್ಯಮಂತ್ರಿಗಳ ಬಳಿ ಇದೆ. ನಿಗಮದಲ್ಲಿ ಏನಾಗಿದೆ ಅಂತ ವಿವರವಾಗಿ ನನಗೆ ಗೊತ್ತಿಲ್ಲ.ರೋಪ ಮಾಡೋರಿಗೆ, ಪೇಪರಲ್ಲಿ ಬರೆಯೋರಿಗೆ ನಾನು ಉತ್ತರ ಕೊಡೋಕೆ ಆಗಲ್ಲ.