ನೆಲಮಂಗಲ: ಇಬ್ಬರು RTO ಅಧಿಕಾರಿಗಳ ಬಿಗ್ ಹೈಡ್ರಾಮ. ಲೈಂಗಿಕ ಕಿರುಕುಳ ಆರೋಪ.ಆರ್ಟಿಓ ಕಛೇರಿಯಲ್ಲಿ ಮಹಿಳಾ ಅಧಿಕಾರಗಳ ಯೂನಿಫಾಮ್ ಮೇಲೆ ಧರಿಸಿದ್ದ ಜರ್ಕಿನನ್ನ ಬಲವಂತವಾಗಿ ಬಿಚ್ಚಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಅರೋಪ ನೆಲಮಂಗಲ ಆರ್ಟಿಓ ಕಛೇರಿಯಲ್ಲಿ ಕೇಳಿ ಬಂದಿದೆ ಹೌದು, ನೆಲಮಂಗಲ ಸಮೀಪದ ರಾವುತ್ತನಹಳ್ಳಿಯಲ್ಲಿರುವ ನೆಲಮಂಗಲ ಆರ್ಟಿಓ ಕಛೇರಿಯ ಮಹಿಳಾ ಆರ್ಟಿಓ ಅಧಿಕಾರಿ ಕವಿತಾ ತನ್ನ ಮೇ