Download Now Banner

This browser does not support the video element.

ಕುಷ್ಟಗಿ: ಹನುಮಸಾಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಣೇಶನಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಮುಖಂಡರು...!

Kushtagi, Koppal | Sep 5, 2025
ಈದ್ ಮಿಲಾದ್ ಮೆರವಣಿಗೆ ವೇಳೆ ಗಣೇಶನಿಗೆ ಪೂಜೆ ಸಲ್ಲಿಸಿ ಬಾವೈಕ್ಯತೆ ಸಾರುವ ಮೂಲಕ ಹಿಂದು ಮುಸ್ಲಿಂ ಸಹೋದರತ್ವ ಬೆಳೆಸುವ ಕೆಲಸ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಶನಿವಾರ ಮದ್ಯಾನ 12:30 ಕ್ಕೆ ನಡೆದಿದೆ. ಇಂದು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಗ್ರಾಮದ ಮುಸ್ಲಿಂ ಸಮಾಜದ ಮೆರವಣಿಗೆ ಆಯೋಜನೆ ಮಾಡಲಾಗಿತ್ತು ಈ ವೇಳೆ ಗ್ರಾಮದ ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ಹೂ ಹಾಕಿ ಪೂಜೆ ಸಲ್ಲಿಸಿದ್ದಾರೆ..
Read More News
T & CPrivacy PolicyContact Us