Download Now Banner

This browser does not support the video element.

ಶಿರಹಟ್ಟಿ: ಜಿ.ಎಸ್.ಟಿಯಲ್ಲಿ ಬದಲಾವಣೆ, ಸಾಮಾನ್ಯ ಜನರಿಗೆ ಸಿಹಿ ಸುದ್ದಿ: ಪಟ್ಟಣದಲ್ಲಿ ಶಾಸಕ ಡಾ. ಚಂದ್ರು ಲಮಾಣಿ

Shirhatti, Gadag | Sep 23, 2025
ಕೇಂದ್ರ ಸರಕಾರವು ಸಾಮಾನ್ಯ ಜನರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಜಿ ಎಸ್ ಟಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಪ್ರಸ್ತುತ ಇರುವ ನಾಲ್ಕು ತೆರಿಗೆ ಸ್ಲ್ಯಾಬಗಳಲ್ಲಿ ಎರಡನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಇದನ್ನು ಮುಂದೆ 5% ಮತ್ತು 18% ಸ್ಲ್ಯಾಬಗಳು ಮಾತ್ರ ಇರುತ್ತವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ ಎಂದರು.
Read More News
T & CPrivacy PolicyContact Us