ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ. ಬೀದಿ ನಾಯಿ ದಾಳಿ ಮಾಡುವ ದೃಷ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ. ಕೆಜಿಎಫ್ ನಗರದ ಬಾಲಕೃಷ್ಣ ಬಡಾವಣೆಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕ ಅಲೆಕ್ಸ್ ಮೇಲೆ ಮೂರು ಬೀದಿನಾಯಿ ದಾಳಿ ಮಾಡಿವೆ ದಾಳಿ ಮಾಡಿ ಎಳೆದಾಡಿ ಕಚ್ಚಿ ಗಾಯಗೊಳಿಸಿವೆ ನಾಲ್ಕು ವರ್ಷದ ಅಲೆಕ್ಸ್ ಬೀದಿ ನಾಯಿ ದಾಳಿಗೊಳಗಾದ ಬಾಲಕನಾಗಿದ್ದು ಗಾಯಾಳು ಅಲೆಕ್ಸ್ ಗೆ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಇನ್ನು ನಾಯಿಗಳು ದಾಳಿ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸರಿಯಾಗಿದೆ