Download Now Banner

This browser does not support the video element.

ರಾಯಚೂರು: ಅಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಮಹಾತಾಯಿ; ತಾಯಿ ಮಗು ಇಬ್ಬರು ಸುರಕ್ಷಿತ

Raichur, Raichur | Sep 8, 2025
ತಾಲೂಕಿನ ಶಾಖವಾದಿ ಗ್ರಾಮದಲ್ಲಿ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನ ಹೆರಿಗೆಗೆಂದು ಕುಟುಂಬಸ್ಥರು 108 ಆಂಬುಲೆನ್ಸ್ ನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಸಂಗೀತ ಎಂಬ ಮಹಿಳೆ ಗಂಡು ಮಗುವಿಗೆ ಸುರಕ್ಷಿತವಾಗಿ ಜನ್ಮನೀಡಿದ ಘಟನೆ ಸೆ.8 ರ ಸೋಮವಾರ ನಡೆದಿದೆ. ಕರೆ ಮಾಡಿದ ಕೊಡಲೇ ಸ್ಪಂದಿಸಿ ಆಂಬುಲೆನ್ಸ್ ಗ್ರಾಮಕ್ಕೆ ಬಂದಿದ್ದು ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನ ತಡಮಾಡದೆ ಕರೆದೊಯ್ಯಲಾಗಿದೆ‌ ಅಷ್ಟರಲ್ಲೆ ಹೆರಿಗೆಯಾಗಿದ್ದು, 108 ಆಂಬ್ಯುಲೆನ್ಸ್​ನಲ್ಲಿ ಶುಶ್ರೂಷಕ ಗೋವಿಂದ ಮತ್ತು ಚಾಲಕ ನರಸಣ್ಣ ಆಶಾ ವರ್ಕರ್ ಅವರ ಸಮಯ ಹಾಗೂ ಕರ್ತವ್ಯಪ್ರಜ್ಞೆಯಿಂದ ಸುರಕ್ಷತ ಹೆರಿಗೆ ಸಾಧ್ಯವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಸಿಬ್ಬಂದಿಯ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ
Read More News
T & CPrivacy PolicyContact Us