Download Now Banner

This browser does not support the video element.

ಗುಳೇದಗುಡ್ಡ: ಗಣೇಶೋತ್ಸವದ ಅಂಗವಾಗಿ ಪಟ್ಟಣದ ಅರಳಿಕಟ್ಟಿ ಗಜಾನನ ಯುವಕ ಮಂಡಳಿ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ

Guledagudda, Bagalkot | Sep 3, 2025
ಗುಳೇದಗುಡ್ಡ ಪಟ್ಟಣದ ಅರಳಿಕಟ್ಟಿ ಭಾಗದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ನೆರವೇರಿಸಲಾಯಿತು , ಗಣೇಶೋತ್ಸವದ ಅಂಗವಾಗಿ ಇಲ್ಲಿ ಸಮಸ್ತ ನಾಗರಿಕರಿಗೆ ಅರ್ಥಪೂರ್ಣವಾದ ಅನ್ನಸಂತರ್ಪಣೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು
Read More News
T & CPrivacy PolicyContact Us