ಬಸವ ಸಂಸ್ಕೃತಿ ಯಾತ್ರೆಯಲ್ಲಿ ಬಸವಣ್ಣನವರ,ಬಸವಾದಿ ಶರಣರ ಕುರಿತು ಅವರ ವಿಚಾರಧಾರೆಗಳ ಕುರಿತು ಹೇಳುವ ಕೆಲಸವಾಗಬೇಕೆಂದು ಬಾಗಲಕೋಟೆ ನಗರದಲ್ಲಿ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಶ್ರೀಗಳು ಹೇಳಿದ್ದಾರೆ.ಬಾಗಲಕೋಟೆ ನಗರದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಯಾತ್ರೆಯಲ್ಲಿ ಬಸವಣ್ಣನವರ ಕುರಿತು ಅವರ ತತ್ವ ವಿಚಾರ ಧಾರೆಗಳ ಕುರಿತು ಹೇಳಿದ್ರೆ ಅದು ಸಾರ್ಥಕವಾಗುತ್ತೆ.ನಮಗೂ ಕೂಡ ಆಹ್ವಾನ ಬಂದಿದೆ ಆದ್ರೆ ಬೇರೆ ಕೆಲಸ ಇರೋದ್ರಿಂದ ಭಾಗಿಯಾಗುವುದಿಲ್ಲವೆಂದು ಹೇಳಿದ್ದಾರೆ.