ಬಾಲ್ಯ ವಿವಾಹ ತಡೆದ ಜಿ ಮಕ್ಕಳ ರಕ್ಷಣಾಕಾರಿ ದೊಡ್ಡಬಳ್ಳಾಪುರ : ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದ ದೂರು ಬಂದ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿ ಮಕ್ಕಳ ಸಹಾಯವಾಣಿ ಹಾಗೂ ಜಿ ಮಕ್ಕಳ ರಕ್ಷಣಾ ಘಟಕದ ಅಕಾರಿಗಳ ನೇತೃತ್ವದಲ್ಲಿ ಮದುವೆಯನ್ನು ನಿಲ್ಲಿಸಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಪಿಂಡಕೂರು ತಿಮ್ಮನಹಳ್ಳಿ ಗ್ರಾಮದ ೧೬ ವರ್ಷದ ಬಾಲಕಿಗೆ ವಿವಾಹವನ್ನು ನಡೆಸಲು ಮುಂದಾಗಿದ್ದು, ಮದುವೆ ಚಪ್ಪರ ಹಾಕಿ ಮದುವೆಗೆ ಸಿದ್ದತೆಗಳನ್ನು ನಡೆಸಲಾಗಿತ್ತು ಈ ಕುರಿತು ಮಕ್ಕಳ ಸಹಾಯವಾಣಿ ೧೦೯೮ ದೂರು ಬಂದ ಹಿನ್ನಲೆಯಲ್ಲಿ ಕಾರ್‍ಯೋನ್ಮುಖರಾದ ಜಿ ಮಕ್ಕಳ ಸಹಾಯವಾ