Download Now Banner

This browser does not support the video element.

ಬೇಲೂರು: ಪಟ್ಟಣ ಬಂದ್ ಯಶಸ್ವಿ ಹಿನ್ನೆಲೆ ಮೆರವಣಿಗೆ ನಂತರ ಸಕ್ಕತ್ ಸ್ಟೆಪ್ಸ್ ಹಾಕಿದ ಶಾಸಕ ಹೆಚ್ ಕೆ ಸುರೇಶ್

Belur, Hassan | Sep 22, 2025
ಹಾಸನ :ಬೇಲೂರು ಪಟ್ಟಣದ ಶ್ರೀ ವರಸಿದ್ದಿ ವಿನಾಯಕ ದೇವಾಲಯದ ಗಣೇಶಮೂರ್ತಿಗೆ ಚಪ್ಪಲಿ ಹಾಕಿ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಇಂದು ವಿವಿಧ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿಯಾಯಿತು.ಶ್ರೀ ಚನ್ನಕೇಶವಸ್ವಾಮಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಬಂದ್ ಯಶಸ್ವಿಯಾದ ಹಿನ್ನೆಲೆ ಬೇಲೂರು ಶಾಸಕ ಹೆಚ್ ಕೆ ಸುರೇಶ್ ಸಕ್ಕತ್ ಸ್ಟೆಪ್ಸ್ ಹಾಕಿ ಎಲ್ಲರ ಗಮನ ಸೆಳೆದರು. ಮೆರವಣಿಗೆಯ ನಂತರ ನೂರಾರು ಹಿಂದೂಪರ ಕಾರ್ಯಕರ್ತರೊಂದಿಗೆ ಬ್ಯಾಂಗಲ್ ಬಂಗಾರಿ ಹಾಡಿಗೆ ಸಕತ್ ಸ್ಟೆಪ್ಸ್ ಹಾಕುವ ಮೂಲಕ ಅಲ್ಲಿ
Read More News
T & CPrivacy PolicyContact Us