ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಂಗಾಪುರ ಗ್ರಾಮದ ಬಸಮ್ಮ ಎಂಬ ಮಹಿಳಗೆ ಗೃಹಲಕ್ಷ್ಮಿ ಯೋಜನೆ ಭಾಗ್ಯ ಇನ್ನೂ ದೊರೆತಿಲ್ಲ. ಆಗಸ್ಟ್ 29 ರಂದು ಮಧ್ಯಾಹ್ನ 3-30 ಗಂಟೆಗೆ ಕೊಪ್ಪಳ ನಗರದ ಡಿಸಿ ಕಚೇರಿಗೆ ಬಂದಿರುವ ವೃದ್ದ ಮಹಿಳೆ ನನಗೆ ಆಧಾರ ಮತ್ತು ಪಡಿತರ ಚೀಟಿ ಇದೇ ಅಧಿಕಾರಿಗಳ ನಿರ್ಲಕ್ಷದಿಂದ ಯೋಜನೆ ಜಾರಿಗೆ ಎರಡು ವರ್ಷ ಕಳೆದರು ನನಗೆ ಫಲಾನುಭವಿಯಾಗಿ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಆಗುತ್ತಿಲ್ಲ ನಾನು ಏನು ಪಾಪಾ ಮಾಡಿನಿ ಎಂದು ಮಾಧ್ಯಮಕ್ಕೆ ಅಳಲು ತೋಡಿಕೊಂಡಿದ್ದಾಳೆ. ನಗರದ ಡಿಸಿ ಕಚೇರಿಯಲ್ಲಿ ಕೊಪ್ಪಳ ಜಿಲ್ಲೆಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿಶ್ರೀನಿವಾಸ ಅವರ ನೇತೃತ್ವದಲ್ಲಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆದಿರುವಾಗ ಬಸಮ್ಮ ಫಲಾನುಭವಿ ಆ