ಗೌರಿ ಗಣೇಶ ಹಬ್ಬ ಹಿನ್ನಲೆ ಅರಮನೆಯಲ್ಲಿ ಗಜಪಡೆಗೆ ಪೂಜೆ ಸಲ್ಲಿಕೆ ಆನೆಗಳು ಗಣೇಶನ ಪ್ರತಿರೂಪ ಹಿನ್ನಲೆ ದಸರಾಗೆ ಬಂದಿರುವ ಗಜಪಡೆಗೆ ಪೂಜೆ ಸಲ್ಲಿಕೆ 14 ಆನೆಗಳಿಗೂ ಪೂಜೆ ಸಲ್ಲಿಕೆ ಆನೆಗಳಿಗೆ ಸಿಹಿ ಬೆಲ್ಲ ಕಬ್ಬು ಸಿಹಿ ತಿಂಡಿ ನೀಡಿದ ಹಬ್ಬ ಆಚರಣೆ ಪೂಜೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಡಿಸಿಎಫ್ ಪ್ರಭುಗೌಡ ಸೇರಿ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗಿ.