ನಗರದಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯ ಕೊಲೆಗೆ ಪ್ರಯತ್ನಿಸಿದ ಮೂವರು ಆರೋಪಿಗಳ ಬಂಧನ. ಬೆಳಗಾವಿಯ ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ದಿನಾಂಕ 30/08/2025 ರಂದು ಮಧ್ಯರಾತ್ರಿ, ಆಕಾರ್ ಪೌಂಡೀಸ್ ಫ್ಯಾಕ್ಟರಿಯಿಂದ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ರಾಜೇಂದ್ರ ಕುಮಾರ ಬಾರಿಕ್ ಮತ್ತು ಸತ್ಯರಂಜನ್ ಬೆಹರಾ ಮೇಲೆ ಗಜಾನನ ನಗರದಲ್ಲಿ ಮೂವರು ಪರಿಚಿತರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದರು. ಘಟನೆಯ ಕುರಿತು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು ಸೋಮವಾರ ಮೂವರು ಆರೋಪಿತರನ್ನು ಬಂಧಿಸಿದ ಉದ್ಯಮಬಾಗ ಪೊಲೀಸರು