ಯಲಬುರ್ಗಾ ತಾಲ್ಲೂಕಾ ಮಟ್ಟದ ಪ್ರೌಢ ಶಾಲೆ ಗಳ ಕ್ರೀಡಾ ಕೂಟದಲ್ಲಿ ತಾಳಕೇರಿ ಸರ್ಕಾರಿ ಪ್ರೌಢ ಶಾಲೆ ಬಾಲಕರು ಖೋ ಖೋ ಪಂದ್ಯ ದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 10 ರಂದು ಸಂಜೆ 5-00 ಗಂಟೆಗೆ ತಾಳಕೇರಿ ಗ್ರಾಮದ ಯುವಕರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು ತಾಳಕೇರಿ ಶಾಲೆಯ ಮಕ್ಕಳು ತಾಲ್ಲೂಕಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ವಿಶ್ವಾಸವ್ಯಕ್ತಪಡಿಸಿದ್ದಾರೆ