ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಕು ತೂರಾಟ ಪ್ರಕರಣ. ಬಾಗಲಕೋಟೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಖಂಡನೆ.ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯನವರ ವಿರುದ್ಧ ವಾಗ್ದಾಳಿ.ಮದ್ದೂರಿನಲ್ಲಿ ಕಲ್ಲು ತೂರಾಟ ಮಾಡಿದ್ದು ಮುಸ್ಲಿಂ ಜಿಹಾದಿಗಳು.ಸರ್ಕಾರ ಕಿಡಿಗೇಡಿಗಳು ಕಲ್ಲುತೂರಾಟ ಮಾಡಿದ್ದಾರೆಂದು ಹೇಳುತ್ತಿದೆ. ಕಲ್ಲು ತೂರಾಟ ಮಾಡಿದವರು ಮುಸ್ಲಿಂ ಜಿಹಾದಿಗಳು. ಬಿಜೆಪಿಯವರು ಪ್ರಚೋದನೆ ಕೊಟ್ಟಿದ್ದಾರೆ ಅಂತೀರಿ. ಸಿಎಂ ಅವರೇ ವಿವೇಚನೆಯಿಂದ ಮಾತಾಡಿ.ನಮ್ಮ ಗಣೇಶನ ಮೆರವಣಿಗೆ ವೇಳೆ ನಾವು ಕಲ್ಲಿ ಎಸಿತೀವಾ?.ಅಲ್ಲಿ ಕಲ್ಲೆಸೆಸವರು ಮುಸ್ಲಿಂ ಜಿಹಾದಿಗಳು.ಅವರಿಗೆ ಎಷ್ಟೇ ಸೌಲಭ್ಯ ಕೊಟ್ಟರೂ ಸಮಾಜದಲ್ಲಿ ಕಂಟಕವನ್ನುಂಟು ಮಾಡುವ ಕೆಲಸ ಮಾಡ್ತಾರೆ ಇದ್ದಾರೆಂದು ಆರೋಪಿಸಿದ್ದಾರೆ.