ನಗರ ಪಾಲಿಕೆ ಬದಲಿಗೆ ಮಹಾನಗರ ಪಾಲಿಕೆ ಎಂದು ನಾಮಫಲಕ ಬದಲಾದ ಮಾತ್ರಕ್ಕೆ ವ್ಯವಸ್ಥೆ ಬದಲಾಗದು ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ಅಭಿಪ್ರಾಯಪಟ್ಟರು. ಮಹಾನಗರ ಪಾಲಿಕೆಯಾದ ಮೇಲೆ ಅಲ್ಲಿ ಮೇಯರ್ ಇರಬೇಕು ಅವರ ದಿನದಲ್ಲಿ ಒಬ್ಬರು ಕಾರ್ಯದರ್ಶಿಯಾಗಿ ನೇಮಕ ಆಗಬೇಕು ಅಂದಾಗ್ಲೇ ಅಭಿವೃದ್ಧಿ ಕಾರ್ಯ ಚುರುಕುಗೊಳಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ಮಂಗಳವಾರ ಸಂಜೆ 5:30ಕ್ಕೆ ಸಲಹೆ ನೀಡಿದರು.