Download Now Banner

This browser does not support the video element.

ಧಾರವಾಡ: ಗಣೇಶೋತ್ಸವ ಹಿನ್ನೆಲೆ ನಗರದಾದ್ಯಂತ ಡಿಜೆ ಮೆರವಣಿಗೆ ಅಬ್ಬರ

Dharwad, Dharwad | Aug 27, 2025
ಗಣೇಶೋತ್ಸವ ಹಿನ್ನೆಲೆಯಲ್ಲಿ ಧಾರವಾಡ ನಗರದಾದ್ಯಂತ ಡಿಜೆ ಮೆರವಣಿಗೆ ಅಬ್ಬರ ಜೋರಾಗಿಯೇ ಕಂಡುಬಂತು. ಬುಧವಾರ ನಗರದ ಪ್ರಮುಖ ರಸ್ತೆಗಳಲ್ಲಿ ಗಣಪತಿ ಮೂರ್ತಿ ಮೆರವಣಿಗೆ ನಡೆದಿದ್ದು, ಡಿಜೆ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು.
Read More News
T & CPrivacy PolicyContact Us