ನಗರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ 8 ಜನರನ್ನು ಬಂಧಿಸಿದ ನಗರ ಪೊಲೀಸರು, ನಗರದಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಅನುಮಾನ ಬಂದ ಹಿನ್ನೆಲೆ ಹಿಡಿದು ವಿಚಾರನೆ ನಡೆಸಿದಾಗ ಗಾಂಜಾ ಸೇವನೆ ಮಾಡಿರಿವುದು ಖಚಿತ ಪಡಿಸಿಕೊಂಡು ಭಾನುವಾರ 8 ಜನ ಆರೋಪಿತರನ್ನು ನಗರ ಪೊಲೀಸ್ ಬಂಧಿಸಿದ್ದಾರೆ ಆರೋಪತರಾದ ರಾಹುಲ್ ಜಾದವ್ 33 ಅಮ್ಜದ್ ಸನದಿ 28, ತೌಫಿಕ್ ಗೋರಿಖಾನ 38, ಸದಾಂ ಬೇಪಾರಿ 28, ಬಿನ್ಯಾಮಿನ ಪಠಾಣ್ 28, ಇನಾಯತ್ ಧಾರವಾಡಕರ 33, ಅಖ್ತರ್ ಶೇಖ್ 42, ಬಂಧಿತ ಆರೋಪಿಗಳು