Download Now Banner

This browser does not support the video element.

ಶಿಡ್ಲಘಟ್ಟ: ಧರ್ಮಸ್ಥಳಕ್ಕೆ ಧರ್ಮ ರಕ್ಷಣೆಗೆ ಶಿಡ್ಲಘಟ್ಟದಿಂದ ಹೊರಟ ಸಾವಿರಾರು ಭಕ್ತರು

Sidlaghatta, Chikkaballapur | Aug 31, 2025
ಹಿಂದೂ ಧರ್ಮ ಸನಾತನ ಧರ್ಮವನ್ನು ಕಾಪಾಡುವ ನಿಟ್ಟಿನಲ್ಲಿ ಶಿಡ್ಲಘಟ್ಟದಿಂದ ಧರ್ಮಸ್ಥಳ ಸತ್ಯ ಯಾತ್ರೆ ವಿಜೃಂಭಣೆಯಿಂದ ನೆರವೇರಿತು ಬಿಜೆಪಿ ಸೇವಾ ಸೌದ ಕಚೇರಿ ಬಳಿಯಿಂದ ಬಿಜೆಪಿ ಮುಖಂಡರು ಕಾರ್ಯಕರ್ತರು ಸಾವಿರಾರು ಭಕ್ತರು ಹೊರಟರು
Read More News
T & CPrivacy PolicyContact Us