ಗದಗ ನಗರದಲ್ಲಿ ಮಂಗನಾಟ ಜೋರಾಗಿತ್ತು. ಮನ್ಸಿಪಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಮೇಲೆ ಮಂಗ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಯುವಕರು ಚಿಲ್ಲಾಪಿಲ್ಲಿಯಾಗಿ ಮೈದಾನದ ತುಂಬೆಲ್ಲ ಓಡಾಡಿದ್ದಾರೆ. ರಕ್ಷಣೆಗಾಗಿ ಕೈಯಲ್ಲಿ ಯುವಕರು ಕಲ್ಲು ಹಿಡಿದುಕೊಂಡಿದ್ದರು. ಮಂಗನಿಂದ ಪಾರಾಗಲು ಓಡಿದರೇ ಬೆನ್ನಟ್ಟುತ್ತಿದ್ದ ಆಂಜನೇಯ ತಿಂತಲ್ಲೆ ನಿಂತರೇ ಅವರ ಬಳಿಯೇ ಕುಳಿತುಕೋಳ್ಳುತ್ತಿತ್ತು. ಆದರೆ, ದಾಳಿಯ ವೇಳೆ ತನ್ನ ಎರಡು ಕಾಲಿನಿಂದ ಯುವಕರಿಗೆ ಕಿಕ್ ಮಾಡಿದೆ ಹೊರತು ಯಾವುದೇ ರೀತಿಯ ಗಾಯಗೋಳಿಸಿಲ್ಲ.