ಪಶ್ಚಿಮ ಘಟ್ಟಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಎಲ್ಕಾ ಜಲಾಶಯಗಳು ತುಂಬಿ ಹರಿದಿದ್ದರೂ ಕೂಡಾ ಯಾವುದೇ ರೀತಿಯಲ್ಲಿ ಕಿಣಯೇ ಜಲಾಶಯ ತುಂಬಿರಲಿಲ್ಲಾ ಆದರೆ ಈ ಬಾರಿ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಜಿಲ್ಲೆಯಾದ್ಯಂತ ಧಾರಾಕಾರ ಮಳೆಗೆ ಇಂದು ರವಿವಾರ 1 ಗಂಟೆ ಸುಮಾರಿಗೆ ಕಿಣಯೇ ಜಲಾಶಯ ತುಂಬಿ ನೀರು ಹೊರಗೆ ಬರುತ್ತಿದ್ದು ಅಲ್ಲಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯ,ಹಿಡಕಲ್ ಜಲಾಶಯ, ಅನೇಕ ಜಲಾಶಯಗಳು ತುಂಬಿದ್ದು ಅದೇ ರೀತಿಯಾಗಿ ಕಿಣಯೇ ಗ್ರಾಮದ ಬಳಿ ಇರುವ ಕಿಣಯೇ ಜಲಾಶಯ ಕೂಡಾ ತುಂಬಿ ಓವರ್ ಪ್ಲೋ ಆಗಿ ನೀರು ಹರಿಯುತ್ತಿದೆ.