ಇಬ್ರಾಹಿಂ ರೈಲ್ವೆ ಗೇಟ್ ಬಳಿ ಪ್ಲೈ ಮಾಡಬೇಕು ಎಂದು 2021-2022 ರಿಂದ ಹೋರಾಟ ಮಾಡಿ ಮನವಿ ಕೊಡುತ್ತಿದ್ದೇವೆ, ಆದರೆ ಇವರು ಇಷ್ಟೊಂದು ಬೇ ಜವಾಬ್ದಾರಿಯಿಂದ ಇದ್ದಾರೆ ಎಂದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ, ರೈಲ್ವೆ ಗೇಟ್ ಬಿದ್ದಂತ ಸಂದರ್ಭದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಆದಷ್ಟು ಬೇಗಾ ಪ್ಲೈ ಓವರ್ ಮಾಡಲೇ ಬೇಕು, ಜಮಪ್ರತಿನಿಧಿಗಳು ಈ ಕುರಿತು ಲಕ್ಷ ವಹಿಸಲೇ ಬೇಕು ಎಂದರು...