ಭೀಮನಗೌಡ ಬಿರಾದಾರ್ ಕೊಲೆ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ರಜೀವುಲ್ಲಾ ಮಕಾಂದಾರ, ವಾಸೀಮ್ ಮನಿಯಾರ್, ಫಿರೋಜ್ ಶೇಖ್, ಮೌಲಾಸಾಬ್ ಲಾಡ್ಲೇಸಾಬ್ ಎಂಬಾತರ ಬಂಧನ ಮಾಡಲಾಗಿದೆ. ಒಬ್ಬರದು ಒಂದು ಲಕ್ಷಹಣ ಪಡೆದು ಆಶ್ರಯ ಮನೆ ಕೊಡುತ್ತೇನೆ ಎಂದಿದ್ದಾರೆ, ಇನ್ನೊಬ್ಬ ಆರೋಪಿತನ ಅಣ್ಣನ ಮೇಲೆ ಹಿಂದೆ ಅಟ್ರಾಸಿಟಿ ಕೇಸ್ ಆಗಿರುತ್ತದೆ ಅದಕ್ಕೆ ಈತನೇ ಕಾರಣ ಅಂದುಕೊಂಡಿದಾರೆ