ಪುರಸಭೆ ವ್ಯಾಪ್ತಿಯ ಒಳ ಚರಂಡಿ ನೀರನ್ನು ಹೆಬ್ಬಟ ಕೆರೆಗೆ ಹರಿಸಲಾಗುತ್ತಿದೆ ಆರೋಪ ಸ್ಥಳಕ್ಕೆ ಪುರಸಭೆ ಅಧ್ಯಕ್ಷರ ಭೇಟಿ ಪರಿಶೀಲನೆ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಹೆಬ್ಬಟ ಗ್ರಾಮದ ಕೆರೆಗೆ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಅಧ್ಯಕ್ಷರು ಗುರುವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಭಾಸ್ಕರ್ ರವರು ಮಾತನಾಡಿ ಪಟ್ಟಣಕ್ಕೆ ಸಂಬಂಧಿಸಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಒಳಚರಂಡಿ ನೀರನ್ನು ಹರಿಸುತ್ತಿದ್ದು ಕೆರೆ ವ್ಯಾಪ್ತಿಯಲ್ಲಿ ಪುರಸಭೆಯಿಂದ ಒಳಚರಂಡಿಯ ಕಲುಷಿತ ನೀರನ್ನು ಶೇಖರಣೆ ಮಾಡಲು ದೊಡ್ಡ ಗಾತ್ರದ ಎರಡು ಟ್ಯಾಂಕ್ ನಿರ್ಮಿಸಿದ್ದು ಮಳೆಗಾಲದಲ್ಲಿ ಈ ಟ್ಯಾಂಕ್