ಪಕ್ಷ ಬಲಗೊಂಡರೆ ಮುಂದಿನ ಸ್ಥಳೀಯ ಚುನಾವಣೆ ಎದುರಿಸಲು ಸಾಧ್ಯ ನಂಜೇಗೌಡ ಮುಂಬರುವ ಸ್ಥಳೀಯ ಚುನಾವನಣೆಗಳಾದ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಜಯಗಳಿಸಲು ಪಕ್ಷ ಬಳಗೊಳ್ಳಬೇಕು ಎಂದು ಶಾಸಕ ಕೆ. ವೈ. ನಂಜೇಗೌಡ ತಿಳಿಸಿದ್ದಾರೆ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಸ್ವಾಭಿಮಾನಿ ಪಕ್ಷ ತೊರೆದು ಹತ್ತಾರು ಮುಖಂಡರು ಮಂಗಳವಾರ ಮಧ್ಯಾಹ್ನ 2 ಗಂಟೆಯಲ್ಲಿ ಶಾಸಕ ಕೆ. ವೈ ನಂಜೇಗೌಡ ಸಮುಖದಲ್ಲಿ ಸೇರ್ಪಡೆ ಗೊಂಡಿದ್ದಾರೆ ಈ ವೇಳೆ ಮಾತನಾಡಿದ ಶಾಸಕ ಕೆ. ವೈ ನಂಜೇಗೌಡ ತಾಲೂಕಿಗೆ ಅನೇಕರು ಬೇರೆ ಕ್ಷೇತ್ರದಿಂದ ಬಂದು ರಾಜಕೀಯ ಮಾಡಲು ಮುಂದಾಗಿರೆ ಆದರೆ ಕ್ಷೇತ್ರದ