Download Now Banner

This browser does not support the video element.

ಚಿಟಗುಪ್ಪ: ನವರಾತ್ರಿ ಉತ್ಸವ ಅಂಗವಾಗಿ ಮನ್ನಾಎಖೆಳ್ಳಿ ಬಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಭಕ್ತಿ ಸಂಗೀತ ಸೌರಭ

Chitaguppa, Bidar | Sep 22, 2025
ತಾಲೂಕಿನ ಇತಿಹಾಸ ಪ್ರಸಿದ್ಧ ಮನ್ನಾಎಖೆಳ್ಳಿ ಬಾಲಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಸೋಮವಾರ ರಾತ್ರಿ 7.30 ಕ್ಕೆ ಚಾಲನೆಯನ್ನು ನೀಡಲಾಯಿತು. ಈ ವೇಳೆ ಆಕಾಶವಾಣಿ ಹಾಗೂ ದೂರದರ್ಶನದ ಖ್ಯಾತ ಸಂಗೀತ ಹಾಗೂ ಹಾಸ್ಯ ಕಲಾವಿದರದ ನವಲಿಂಗ್ ಕುಮಾರ್ ಪಾಟೀಲ್, ಮಲ್ಲಿಕಾರ್ಜುನ್ ಸ್ವಾಮಿ ಚಿಕ್ಕಮಠ ಅವರು ಸಂಗೀತ ರುದ್ರಾಭಿಷೇಕ ಸಾದಾರಪಡಿಸಿದರು.
Read More News
T & CPrivacy PolicyContact Us