ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದಲ್ಲಿ ಇಂದು ರವಿವಾರ 2. ಗಂಟೆಗೆ ಸುಮಾರು 20 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಬೀ ಸಾಹೇಬರ ಗುಡಿ ಸಮುದಾಯ ಭವನವನ್ನು ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಈ ವೇಳೆ ಕೇದಾರ್ ಶಾಖಾ ಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ,ಅಶ್ರಫ್ ಪೀರ್ ಖಾದ್ರಿ ಅಜ್ಜನವರು,ಎಂಕೆ ಹುಬ್ಬಳ್ಳಕ ದರ್ಗಾ ಅಜ್ಜನವರು, ಪಿ.ಜೆ.ಪಾರಿಶ್ವಾಡ್, ಅಡಿವೆಪ್ಪ ಪಾಟೀಲ, ದೇವೆಂದ್ರ ತಿಗಡಿ, ಸುನಿಲ ಅಂಕಲಗಿ, ರುದ್ರಪ್ಪ ಮಂಗಳಗಟ್ಟಿ, ಬಸನಗೌಡ ಹುಬ್ಬಳ್ಳಿ, ಸಲೀಂ ನದಾಫ್ ಸೇರಿದಂತೆ ಅನೇಕ ಮುಖಂಡರು ಸಮ್ಮುಖದಲ್ಲಿ ಇಂದು ಸಮುದಾಯ ಭವನ ಉದ್ಘಾಟಿಸಿದರು.