ನಗರದಲ್ಲಿ ಒಂಬತ್ತು ಪ್ರಕರಣಗಳಲ್ಲಿ ಸ್ವಾದಿನ ಪಡಿಸಿಕೊಂಡ 2.794 ಕೆಜಿ ಗಾಂಜಾವನ್ನು ಇಂದು ಪಡುಬಿದ್ರಿಯಾ ಕೈಗಾರಿಕಾ ಪ್ರದೇಶದ ಮೆ ಆಯುಷ್ ಎನ್ವಿರೋಟಿಕ್ ಫ್ರೈ ಇಟ್ ಲಿಮಿಟೆಡ್ ಜೀವವೈದ್ಯಕೀಯ ತ್ಯಾಜ್ಯ ನಿರ್ವಹಣ ಘಟಕದಲ್ಲಿ ಡ್ರಗ್ ಡಿಸ್ಪೋಸಲ್ ಕಮಿಟಿ ಸಮಕ್ಷಮದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಾಶಪಡಿಸಲಾಗಿದೆ.