Install App
ninganagoudahst
This browser does not support the video element.
ಗದಗ: ಬೆಟಗೇರಿಯ ನಾಡ ಕಛೇರಿಯಲ್ಲಿ ಭ್ರಷ್ಟಾಚಾರ, ಉಪ ತಹಸೀಲ್ದಾರ್ ಡಿ ಟಿ ವಾಲ್ಮೀಕಿ ಸಸ್ಪೆಂಡ್
Gadag, Gadag | Sep 30, 2025
ಗದಗನ ಬೆಟಗೇರಿಯ ನಾಡ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದ್ದು, ಅನರ್ಹ ಫಲಾನುಭವಿಗಳಿಗೆ ವಿವಿಧ ಸರ್ಕಾರಿ ಯೋಜನೆಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬೆಟಗೇರಿ ನಾಡಕಚೇರಿ ಉಪ ತಹಸೀಲ್ದಾರ್ ಡಿ ಟಿ ವಾಲ್ಮೀಕಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
Share
Read More News
T & C
Privacy Policy
Contact Us
Your browser does not support JavaScript!