ತೇರದಾಳ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮಾಚರಣೆ ಹಾಗೂ ಮಹ್ಮದ್ ಪೈಗಂಬರರ ೧೫೦೦ ಜನ್ಮದಿನಾಚರಣೆ ಹಿನ್ನೆಲೆ. ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಜನರಿಂದ ಮೆರವಣಿಗೆ. ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳು ಭಾಗಿ. ಮಹ್ಮದ್ ಪೈಗಂಬರ್ ಪರ ಘೋಷಣೆ. ಕಿಲ್ಲಾ ಜುಮ್ಮಾ ಮಸೀದಿಯಿಂದ ಮರವಣಿಗೆ ಆರಂಭ. ತಹಸೀಲ್ದಾರ ಕಚೇರಿ ಚಾವಡಿ ಸರ್ಕಲ್ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಂಚಾರ. ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣ.