ಕೋಲಾರದ ಗಾಂಧಿನಗರದ ಸುರೇಶ್ ಬಾಬು ಆಗಸ್ಟ್ 31ರಂದು ಅಫಘಾತದಲ್ಲಿ ಮೃಪಟ್ಟಿದ್ದು, ಭಾನುವಾರ ಕೋಲಾರದ ಗಾಂಧಿನಗರದ ಸುರೇಶ್ ಬಾಬು ನಿವಾಸಿದ ಬಳಿ 10 ಗಂಟೆಗೆ ಮೃತ ದೇಹ ಆಗಮಿಸಿತು.ಅಂತಿಮ ದರ್ಶನಕ್ಕೆ ಎರಡು ಗಂಟೆಯ ವರೆಗು ಸುರೇಶ್ ಬಾಬು ಮನೆಯಬಳಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಇನ್ನು ಮೃತ ದೇಹದ ಮುಙದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.ಗಾಂಧಿನಗರದಲ್ಲಿ ಎಮ್ಮೆ ಮೇಯಿಸಿಕೊಂಡು ಬಾಡಿ ಬಿಲ್ಡ ನಲ್ಲಿ ಸಾಧನೆ ಮಾಡಿ ಅಮೇರಿಕದಲ್ಲಿ ಜೀವನ ಕಟ್ಟಿಕೊಂಡಿದ್ದ ಸುರೇಶ್ ಬಾಬುರವರು. ಅಮೇರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ನೂರಾರು ಮಂದಿ ಅವರ ಅಂತಿಮ ದರ್ಶನ ಪಡ.ಇನ್ನು ಭಾನುವಾರ ಮೂರು ಘಂಟೆಗೆ ಅಂತಿಮ ಸಂಸ್ಕಾರ ನೆರವೇರಿತು