ಪ್ರಸಕ್ತ ಸಾಲಿನ ದಸರಾ ಕ್ರೀಡಾ ಕೂಟಕ್ಕೆ ಕೊಪ್ಪಳ ತಾಲ್ಲೂಕಿನಿಂದ ಗುಳದಳ್ಳಿ ಗ್ರಾಮದ ತಂಡದ ಯುವಕರು ಖೋ ಕೋ ಪಂದ್ಯದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಆಗಸ್ಟ್ 22 ರಂದು ಸಂಜೆ 5-00 ಗಂಟೆಗೆ ಜಿಲ್ಲಾ ಕ್ರೀಡಾಂಗಣ ನಡೆದ ಬಗನಾಲಳ ಮತ್ತು ಗುಳದಳ್ಳಿ ಯುವಕರ ಖೋ ಕೋ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು ಅಂತಿಮ ವಾಗಿ ಗುಳದಳ್ಳಿ ಗ್ರಾಮದ ಯುವಕರು ಉತ್ತಮ ಪ್ರದರ್ಶನ ನೀಡಿದ್ದು ಜಯಗಳಿಸಿದ್ದಾರೆ