Download Now Banner

This browser does not support the video element.

ಬೆಂಗಳೂರು ದಕ್ಷಿಣ: ವಿಷ್ಣುವರ್ಧನ್ ಸ್ಮಾರಕ ಕುರಿತು ನಾಳೆ ವಿಡಿಯೋ ಬಿಡುಗಡೆ: ನಗರದಲ್ಲಿ ಕಿಚ್ಚ ಸುದೀಪ್

Bengaluru South, Bengaluru Urban | Sep 1, 2025
ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಸುದೀಪ್ ಅವರು ತಮ್ಮ ಮುಂದಿನ ಸಿನಿಮಾ, ಹಲವು ಕಾರ್ಯಗಳ ಬಗ್ಗೆ ರಾಜರಾಜೇಶ್ವರಿ ನಗರದ ಬಳ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಿಚ್ಚ 47 ಸಿನಿಮಾ ಕ್ರಿಸ್ ಮಸ್ ಗೆ ಬರುವ ಸಾಧ್ಯತೆ ಇದೇ. ನಾನು ಪಾರ್ಕ್ ನ್ನ ದತ್ತು ತೆಗೆದುಕೊಂಡು ಅಮ್ಮನ ಹೆಸರಲ್ಲಿ ಸಸಿ ನೆಡುತ್ತಿದ್ದೇನೆ. ನಾಳೆ ಒಂದು ವಿಡಿಯೋ ಬಿಡುಗಡೆ ಮಾಡ್ತಾ ಇದ್ದೇವೆ. ವಿಷ್ಣುವರ್ಧನ್ ರ ಜಾಗ ಖರೀದಿ ಸೇರಿದಂತೆ ಸ್ಮಾರಕ ಹೇಗಿರಲಿದೆ ಎಂಬುದು ಅದರಲ್ಲಿ ಗೊತ್ತಾಗಲಿದೆ. ಒಂದು ಕಡೇ ಆ ಬಗ್ಗೆ ಕಿತ್ತಾಟ ನಡಿತಾ ಇದೆ. ಕಾನೂನು ಹೋರಾಟ ಕೂಡ ಇದೆ. ಅದರ ಪಾಡಿಗೆ ಅದು ನಡೆಯಲಿ. ನಮ್ಮ ಪಾಡಿಗೆ ನಾವು ನಮ್ಮ ಕೆಲಸ ಮಾಡ್ತೀವಿ ಎಂದರು. ಇನ್ನು ಕಿಚ್ಚನ ಪಾಲಿಟಿಕ್ಸ್ ಎಂಟ್ರಿ ಸಾಧ್ಯನಾ?
Read More News
T & CPrivacy PolicyContact Us