ಚಾಮರಾಜನಗರ ತಾಲೂಕಿನ ಸಂತ್ತೆಮರಳ್ಳಿ ಹೋಬಳಿಯ ಕಮರವಾಡಿ ಗ್ರಾಮದ ಬಳಿ ಎರಡು ಬೈಕ್ ಗಳ ನಡುವೆ ಅಪಘಾತವಾಗಿದೆ. ಇನ್ನೂ ಅಪಘಾತದಲ್ಲಿ ಪಶ್ಚಿಮ ಬಂಗಾಳದದಲ್ಲಿ ಅಗ್ನಿ ವೀರ್ ನೇಮಕವಾಗಿ ಕೆಲಸ ನಿರ್ವಹಿಸುತ್ತಿದ್ದ ಚಾಮರಾಜನಗರದ ಸೇವಾ ಭಾರತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಚಂದ್ರ ಅವರ ಪುತ್ರ ಪ್ರಜ್ವಲ್ (21). ವರ್ಷದ ಯೋಧ ಮೃತಪಟ್ಟಿದ್ದಾರೆ. ಇನ್ನೂ ರಾತ್ರಿ ಮೈಸೂರು ಜಿಲ್ಲೆಯ ಟಿ.ನರಸೀಪುರದಿಂದ ಚಾಮರಾಜನಗರಕ್ಕೆ ಬರುವಾಗ ಅಪಘಾತವಾಗಿದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.