ಗಣೇಶ್ ವಿಸರ್ಜನೆ ವೇಳೆ ಅದ್ದೂರಿ ಮೆರವಣಿಗೆ ಕುಣಿದು ಕುಪ್ಪಳಿಸಿದ ಯುವಕರು ಯಾದಗಿರಿ ಜಿಲ್ಲೆಯ ಸುರಪುರ ನಗರದ ದೊಣ್ಣೆಗೇರಾ ಶ್ರೀ ಮಹರ್ಷಿ ವಾಲ್ಮೀಕಿ ಬಳಗದಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು ಶುಕ್ರವಾರ ಮೂರನೇ ದಿನವೂ ಗಣೇಶ್ ವಿಸರ್ಜನೆ ವೇಳೆ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನ ಮಾರ್ಗ ಮಹಾತ್ಮ ಗಾಂಧಿ ವೃತ ದರ್ಬಾರ್ ಮಾರ್ಗವಾಗಿ ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದ ಯುವಕರು