Download Now Banner

This browser does not support the video element.

ಶಿವಮೊಗ್ಗ: ನಗರದಲ್ಲಿ ಕಾರ್ಯಕಾರಿಣಿ ಮತ್ತು ಸೇವಾ ಪ್ರಾಕ್ಷಿಕ ಸಭೆಗೆ ಶಾಸಕ ಚನ್ನಬಸಪ್ಪ ಚಾಲನೆ

Shivamogga, Shimoga | Sep 11, 2025
ಶಿವಮೊಗ್ಗ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಶಿವಮೊಗ್ಗ ನಗರ ಕಾರ್ಯಕಾರಣಿ ಮತ್ತು ಸೇವಾ ಪ್ರಾಕ್ಷಿಕ ಸಭೆಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆಯನ್ನ ನೀಡಿದರು. ಬಿಜೆಪಿ ಜಿಲ್ಲಾ ಮುಖಂಡರುಗಳು ಈ ಸಭೆಯಲ್ಲಿ ನೂತನ ಜವಾಬ್ದಾರಿಗಳನ್ನ ಕಾರ್ಯಕರ್ತರಿಗೆ ಘೋಷಿಸಿದರು. ಈ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Read More News
T & CPrivacy PolicyContact Us