ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಆಸ್ತಿ ಹಾನಿಗೀಡಾದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಅವರು ಶನಿವಾರ ಮಧ್ಯಾಹ್ನ 1:30 ಕ್ಕೆ ಬೋಂತಿ ನಾಮನಾಯಕ್ ತಂಡ ಸೇರಿದಂತೆ ವಿವಿಧಡೆ ಕೆರೆಗಳನ್ನ ಪರಿಶೀಲಿಸಿದರು. ಈ ವೇಳೆ ಬಾಲಗಾಂವ್, ಚಿಕ್ಲಿ ಯು ದಬ್ಕ ಸೇಲಂತೆ ಇನ್ನು ಅನೇಕ ಗ್ರಾಮಗಳಿಂದ ಹೊಳಗಳಿಗೆ ಭೇಟಿ ನೀಡಿ ಹಾನಿ ಗಿಡದ ಬೆಳೆಗಳನ್ನು ಪರಿಶೀಲಿಸಿದರು. ತಹಶೀಲ್ದಾರ್ ಮಹೇಶ್ ಪಾಟೀಲ್ ತಾಲೂಕು ಪಂಚಾಯಿತಿ ಇಒ ಕಿರಣ ಪಾಟೀಲ ಮತ್ತಿತರರಿದ್ದರು.