ಇದರಲ್ಲಿ ಬಿಜೆಪಿಯವರ ಕೈವಾಡ ಇದೆ ಎಂಬುದು ಹೇಳಲಿಕ್ಕೆ ಆಗಲ್ಲ ಸಮಾಜಘಾತಕರು ಗಣೇಶನ ಟೈಮಲ್ಲೂ ಮಾಡ್ತಾರೆ ರಂಜಾನ್ ಟೈಮಲ್ಲೂ ಮಾಡ್ತಾರೆ ಇದು ಸಮಾಜದ ವಿರೋಧಿಗಳಿಂದ ಆಗುವಂತಹ ಕೃತ್ಯ ಘಟನೆಗಳು ಇದರಲ್ಲಿ ಯಾವುದೇ ಪಾರ್ಟಿಯ ಷಡ್ಯಂತರ ಇಲ್ಲ ಎಂಬುದು ನನ್ನ ಅನಿಸಿಕೆ ನಮ್ಮ ಸಮಾಜದಲ್ಲಿ ಬಿರುಕು ಮಾಡುವಂತಹ ಕೆಲಸಗಳು ಮಾಡುವುದು ಅದು ಸಮಾಜದ ವಿರೋಧಿಗಳು ಮಾತ್ರ ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಹೇಳಿಕೆ