ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಸಮೀಪ ಹುಲಿಗಳ ಹೆಜ್ಜೆ ಗುರುತು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ ಮಲೆಮಹದೇಶ್ವರವನ್ಯಧಾಮ ಪಿಜಿಪಾಳ್ಯ ವಲಯದ ಚಿಕ್ಕರಂಗಶೆಟ್ಟಿದೊಡ್ಡಿ ಬಳಿಗ್ರಾಮ ದೇವತೆ ದೇವಸ್ಥಾನದ ಹತ್ತಿರ ಹುಲಿಯ ಹೆಜ್ಜೆ ಕುರಿತು ಪತ್ತೆಯಾಗಿದೆ ಎಂದಿನಂತೆ ಜಮೀನುಗಳತ್ತ ತೆರಳುತ್ತಿದ್ದತಹ ರೈತರು ಇದನ್ನು ಗಮನಿಸಿರಾತ್ರಿ ಸಮಯಲ್ಲಿ ಹುಲಿಗಳು ಸಂಚರಿಸಬಹುದು ಎಂದು ಅಂದಾಜಿಸಿದ್ದಾರೆಈ ಘಟನೆ ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಕಾವಲು ಕಾಯಲು ತೆರಳಲು ಹಿಂಜರಿಯುವಂತಹ ಪ್ರಸಂಗ ಎದುರಾಗ